ಲಕ್ಯ ಅನಂತರಾಮಯ್ಯ ರವಿ ಸುಬ್ರಹ್ಮಣ್ಯ(ಜನನ ೨೦ ಮೇ ೧೯೫೮)ಒಬ್ಬ ಭಾರತೀಯ ರಾಜಕಾರಣಿ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು. ಅವರು ಬೆಂಗಳೂರು ಜಿಲ್ಲೆಯ ಬಸವನಗುಡಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಸಚಿವರಾಗಿ ಆಯ್ಕೆಯಾದರು. ಅವರು ಮಂಜುಳಾ ರವಿ ಸುಬ್ರಹ್ಮಣ್ಯ ಅವರನ್ನು ವಿವಾಹವಾದರು.೨೦೧೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ಸ್ಪರ್ಧಿಸಲು ಶಿಫಾರಸು ಮಾಡಲಾದ ಅನೇಕರಲ್ಲಿ ಅವರ ಹೆಸರೂ ಒಂದಾಗಿತ್ತು. ಆದರೆ ಕೊನೆಯಲ್ಲಿ ಅವರ ಸೋದರಳಿಯ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಯಿತು. == ಉಲ್ಲೇಖಗಳು ==